ಭಕ್ತ ರಾಮದಾಸ್ - ಇದು 1948 ರ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಕೆಂಪರಾಜ್ ಅರಸ್ ನಿರ್ದೇಶಿಸಿದ್ದಾರೆ ಮತ್ತು ಡಿ. ಶಂಕರ್ ಸಿಂಗ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಕೆಂಪರಾಜ್ ಅರಸ್, ಸುಮತಿ ಕಾಶಿನಾಥ್ ಮತ್ತು ವಿಮಲಾನಂದ ದಾಸ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಪಿ. ಕಾಳಿಂಗರಾವ್ ಅವರ ಸಂಗೀತವಿದೆ. == ಪಾತ್ರವರ್ಗ == ರಾಮದಾಸ್ ಪಾತ್ರದಲ್ಲಿ ಕೆಂಪರಾಜ್ ಅರಸ್ ಸುಮತಿ ಕಾಶಿನಾಥ್ ವಿಮಲಾನಂದ ದಾಸ್ == ಉಲ್ಲೇಖಗಳು ==